ನನ್ನ ಹೆಸರು ರಾಜೇಂದ್ರ ಎಸ್‌, ವಿದ್ಯಾರ್ಥಿಗಳು ಮತ್ತು ಪ್ರತಿಯೊಬ್ಬರಲು ಓದುವ ಆಸಕ್ತಿಯನ್ನು ಬೆಳೆಸುವ ಸಲುವಾಗಿ ನಾನು ಈ ವೆಬೆಸೈಟ್‌ ಮೂಲಕ ಕತೆಗಳನ್ನು ಬರೆಯುವ ಮೂಲಕ ಲೇಖನಗಳನ್ನು ಪ್ರಕಟಿಸುತ್ತಿದ್ದೇನೆ. ಮತ್ತು ಮಕ್ಕಳಲ್ಲಿ ಗಣಿತ ವಿಷಯವನ್ನು ಸರಳೀಕರಿಸುವ ಸಲುವಾಗಿ ಸುಲಭವಾಗಿ ವೇದಿಕ್‌ ಮ್ಯಾಥ್ಸ್‌ ವಿಡಿಯೋಗಳನ್ನು ಹಾಕುತ್ತೇನೆ.

ಏಐ ಬಳಸಿಕೊಂಡು ಬರೆದ ಹಾಡುಗಳನ್ನು ಇಲ್ಲಿ ಹಾಕಲಾಗುತ್ತದೆ.

ಪ್ರಮುಖವಾಗಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಇರುವಂತಹ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ನಮ್ಮ ಯೂಟೂಬ್‌ ಚಾನೆಲ್‌ಗೆ ಸೇರಬಹುದು : Rajendra S Mahadevapura @rajendras8654